Monday, 29 September 2014

ದಸರಾ ನಾಡಹಬ್ಬ ಆಚರಣೆ... 

    ವಿದ್ಯಾರ್ಥಿಗಳಿಂದ ನಾಡಗೀತೆ ಗಾಯನ, ಅಧ್ಯಾಪಕ ವೃಂದ ಪ್ರಸ್ತುತಪಡಿಸುವ ಯಕ್ಷಗಾನ ತಾಳಮದ್ದಳೆ.. ದಿನಾಂಕ 01-10-2014 ಗುರುವಾರ ಅಪರಾಹ್ನ 3-00 ರಿಂದ.. ಸರ್ವರಿಗೂ ಸ್ವಾಗತ.

1 comment:

  1. ಅಭಿನಂದನೆಗಳು. ನಾಡಹಬ್ಬದ ಶುಭಾಶಯಗಳು

    ReplyDelete